Surprise Me!

Elephant Operation 3 ಆನೆಗಳಲ್ಲಿ ಸೆರೆ ಸಿಕ್ಕಿದ ಒಂದೇ ಮರಿ ಇದು | *India | OneIndia Kannada

2022-11-29 1,258 Dailymotion

ಪಾ..ಪ ಪುಟ್ಟ ಆನೆಮರಿ ಎಳೆದು ತರೋದು ನೋಡಿದ್ರೆ ಸಂಕಟ ಆಗುತ್ತೆ
ಇತ್ತೀಚೆಗೆ ಆನೆ ದಾಳಿಗೆ ಬೇಸತ್ತ ಜನರು ಮೂಡಿಗೆರೆ ಶಾಸಕರ ಬಟ್ಟೆ ಹರಿದು ದಾಂಧಲೆ ನಡೆಸಿದ್ರು. ಇದರಿಂದ ಚುರುಕಾದ ಸರ್ಕಾರ ಜನರ ಆಕ್ರೋಶಕ್ಕೆ ಮಣಿದು ಆ‌ನೆಯೊಂದನ್ನು ಸೆರೆಹಿಡಿಯಲಾಗಿದೆ.

Video of capturing elephant. elephant operation is successful in chikkamagalur, mudigere after public anger against MLA of mudigere. One elephant caught in the operation

#Elephant
#Forest
#Mudigere
#Chikkamagalur
#CMbommai
#BJP

Buy Now on CodeCanyon